ರಾಮನ ನಂತರ ಅಯೋಧ್ಯೆಯನ್ನ ಆಳಿದ್ದ ಅರಸರು ಯಾರು ಗೊತ್ತಾ..? the story of ayodhya..!

2 992
67
 
Media Masters is a unique PA-zone channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.
ਮਿਆਦ: 6:06

ਟਿੱਪਣੀਆਂ

Venkatesh.g Venkatesh.g
Venkatesh.g Venkatesh.g - 2 ਮਹੀਨੇ ਪਹਿਲਾਂ
ವೆಂಕಟೇಶ್ವರ ಅವತಾರದ ಬಗ್ಗೆ ಒಂದು ವಿಡಿಯೋ ಮಾಡಿ .
Omkar Biradar
Omkar Biradar - 2 ਮਹੀਨੇ ਪਹਿਲਾਂ
Raavan janisida bage ondu video madi
Ramanath Kpt
Ramanath Kpt - 2 ਮਹੀਨੇ ਪਹਿਲਾਂ
WHO IS THE AUTHOR OF UTTARA RAMAYANA?.
venkatesh sk
venkatesh sk - 2 ਮਹੀਨੇ ਪਹਿਲਾਂ
ಗುರುಗಳೇ ಮಾಹಿತಿಗಾಗಿ ಧನ್ಯವಾದಗಳು. ಆದರೆ ಲವ-ಕುಶ ಹಾಗೂ ರಾಮನ ಜೊತೆಗೆ ನಡೆಯಿತೆನ್ನಲಾದ ಯುದ್ಧ ಕಾಲ್ಪನಿಕವೆ. ತಿಳಿಸಿ.
Venkatesha Venky
Venkatesha Venky - 2 ਮਹੀਨੇ ਪਹਿਲਾਂ
Sir Nakula & Sahadevana makkala bagge tilisikodi plz plz plz
Vasantha Lakshmi
Vasantha Lakshmi - 3 ਮਹੀਨੇ ਪਹਿਲਾਂ
Sir ashwamedha yaga yake hagu yaryaru madiddare tilisi pls
suresh n
suresh n - 3 ਮਹੀਨੇ ਪਹਿਲਾਂ
Ramana vamshadavara hesaru kannadadalle thorisa bhahuditthu. Yakendre English odakke ellarigu baralla.
SAMRAT
SAMRAT - 3 ਮਹੀਨੇ ਪਹਿਲਾਂ
sir royal bengal tiger bagge video madi
Manjunath Manju
Manjunath Manju - 3 ਮਹੀਨੇ ਪਹਿਲਾਂ
Sir what happens to another son lava
Manju Manju
Manju Manju - 3 ਮਹੀਨੇ ਪਹਿਲਾਂ
ಸರ್ ಲವ ಒಬ್ಬನೇ ಮಗ ಲವ ಹಾಡಲು ಹೋದಾಗ ಅವನ ಅಮ್ಮ ನೋಡಲು ಇಲ್ಲದಿರುವಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದು ಹೇಳಿ ಋಷಿಗಳು ಕುಶ ಎಂದರೆ ಹುಲ್ಲಿನ ದರ್ಬೆಯಿಂದ ಕುಶಲವನ್ನು ಸೃಷ್ಟಿಸಿದರು ಆಡಲು ಹೋದ ಲವ ಬಂದನು ಇಡೀ ವಿಷಯವನ್ನು ತಿಳಿಸಿ ಸೀತಾಮಾತೆಯು ಇಬ್ಬರು ನನ್ನ ಮಕ್ಕಳು ಎಂದು ಒಪ್ಪಿಕೊಂಡರು ಕ್ಷಮಿಸಿ ಸಾರ್ ತಿಳಿದಿದ್ದನ್ನು ಹೇಳಿದ್ದೇನೆ ನಿಮ್ಮ ಧ್ವನಿಗೆ ಮಾರುಹೋಗಿದ್ದೇನೆ ಮುಂದುವರೆಸಿರಿ ಜೈ ಆಂಜನೇಯ ಜೈ ಶ್ರೀ ರಾಮಚಂದ್ರ ಪ್ರಭು
Pavan R
Pavan R - 3 ਮਹੀਨੇ ਪਹਿਲਾਂ
Nice 👌
Ramachandra Ram
Ramachandra Ram - 3 ਮਹੀਨੇ ਪਹਿਲਾਂ
Nijavada granthalaya irodu nam media master s athra
Ramachandra Ram
Ramachandra Ram - 3 ਮਹੀਨੇ ਪਹਿਲਾਂ
Nija sir ivaga iruva nayakaragalu mane aasti koti koti duddu madodu nodthare nav channage idre saku anno kachada nayakaragalu irovargu yaru uddara agodikke saadyailla
Nagendra D
Nagendra D - 3 ਮਹੀਨੇ ਪਹਿਲਾਂ
Sir,e kelagina story bagged vedio Madi....please*1955 ರಿಂದ 1975 ರ ವರೆಗೆ ನಡೆದ ಸುಧೀರ್ಘ ಯುದ್ಧದಲ್ಲಿ ವಿಯೆಟ್ನಾಂ ಅಮೆರಿಕವನ್ನೇ ಸೋಲಿಸಿತು!*
ಯುದ್ಧದ ವಿಜಯದ ನಂತರ ಒಬ್ಬ ಪತ್ರಕರ್ತ ವಿಯೆಟ್ನಾಂ ನ ಅಧ್ಯಕ್ಷನನ್ನು ಒಂದು ಪ್ರಶ್ನೆ ಕೇಳಿದ.... ಅಷ್ಟು ಬಲಶಾಲಿ ರಾಷ್ಟ್ರ ಅಮೆರಿಕವನ್ನು ನೀವು ಹೇಗೆ ಸೋಲಿಸಿದಿರಿ? ಎಂದು
ಅದಕ್ಕೆ ವಿಯೆಟ್ನಾಂ ಅಧ್ಯಕ್ಷರ ಉತ್ತರ ಹೀಗಿತ್ತು..... ಅಮೇರಿಕದಂತಹ ದೇಶವನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ.... ಆದರೂ ನಾವು ಅಮೆರಿಕದ ವಿರುದ್ದ ಜಯಗಳಿಸಲು ಒಬ್ಬ ಮಹಾನ್ ರಾಜನ ಕತೆಯು ನನಗೆ ಯುದ್ಧವನ್ನು ಗೆಲ್ಲುವ ಭರವಸೆಯನ್ನು ಮೂಡಿಸಿತು.... ಯುದ್ಧದ ತಯಾರಿಗೆ ಆ ಮಹಾಪುರುಷನ ಜೀವನ ಚರಿತ್ರೆಯೇ ನಮಗೆ ಪ್ರೋತ್ಸಾಹ ನೀಡಿತು... ಅವರ ಯುದ್ಧದ ಕಲೆಯನ್ನು ನಾವು ಅಳವಡಿಸಿಕೊಂಡೆವು..... ಅಮೆರಿಕದೊಂದಿಗಿನ ಯುದ್ಧವನ್ನು ಗೆದ್ದೆವು.....
ಇದನ್ನು ಕೇಳಿದ ಪತ್ರಕರ್ತ, ಕೌತುಕ ತಡೆಯಲಾರದೆ ಕೇಳಿದ "ಯಾರು ಆ ಮಹಾರಾಜ"?
ವಿಯೆಟ್ನಾಂ ಅಧ್ಯಕ್ಷರು ಹೇಳಿದರು.... ಅದು ಬೇರೆ ಯಾರು ಅಲ್ಲ..... *ಭರತ ಖಂಡದಲ್ಲಿ ಸಿಂಹದಂತೆ ಏಕಾಂಗಿಯಾಗಿ ಮೊಘಲ್ ಉಗ್ರರ ವಿರುದ್ದ ಹೋರಾಡಿದ ವೀರ "ಛತ್ರಪತಿ ಶಿವಾಜಿ ಮಹಾರಾಜರು"...... ಅವರಂಥ ಮಹಾರಾಜರನ್ನು ವಿಯೆಟ್ನಾಂ ಏನಾದರೂ ಪಡೆದಿದ್ದರೆ ಇವತ್ತು ನಾವು ಪ್ರಪಂಚವನ್ನೇ ಆಳುತ್ತಿದ್ದೆವು......*
ಕೆಲವರ್ಷಗಳ ನಂತರ ವಿಯೆಟ್ನಾಂ ಅಧ್ಯಕ್ಷರು ಮರಣ ಹೊಂದಿದರು.... ಮರಣದ ನಂತರ ಅವರ ಅಪೇಕ್ಷೇಯಂತೆ ಅವರ ಘೋರಿಯ ಮೇಲೆ ಹೀಗೆ ಬರೆಯಲಾಯಿತು...... *"ಶಿವಾಜಿ ಮಹಾರಾಜರ ಮೆಚ್ಚಿನ ಶಿಷ್ಯನ ವಿಶ್ರಾಂತಿಯ ಸ್ಥಳ"* ಎಂದು
ಈ ಬರಹವನ್ನು ಈಗಲೂ ಸಹ ನಾವು ಅವರ ಸಮಾಧಿಯ ಮೇಲೆ ಕಾಣಬಹುದು....
ಇದಾದ ಕೆಲ ವರ್ಷಗಳ ಬಳಿಕ ವಿಯೆಟ್ನಾಂ ನ ವಿದೇಶಾಂಗ ಮಂತ್ರಿಗಳು ಭಾರತಕ್ಕೆ ಭೇಟಿ ನೀಡಿದರು.... ಮೊದಲೇ ಯೋಜಿಸಿದಂತೆ ಅವರನ್ನು ಕೆಂಪು ಕೋಟೆ ಮತ್ತು ಗಾಂಧೀಜಿಯವರ ಸಮಾಧಿ ಇರುವ ಸ್ಥಳಕ್ಕೆ ಕರೆದುಕೊಂಡು ಹೋಗಲಾಯಿತು.... ಆದರೆ ಅವರು ಕೇಳಿದ್ದೇನು ಗೊತ್ತೆ!!!! *"ಛತ್ರಪತಿ ಶಿವಾಜಿ ಮಹಾರಾಜರ ಸಮಾಧಿ ಎಲ್ಲಿದೆ"???* ಎಂದು...
ಆಶ್ಚರ್ಯ ಮತ್ತು ನಾಚಿಕೆಯಿಂದ ಭಾರತದ ಅಧಿಕಾರಿಗಳು, ಅದು ಮಹಾರಾಷ್ಟ್ರ ರಾಜ್ಯದ ರಾಯಘಡ್ ದಲ್ಲಿದೆ ಎಂದರು.....
ಕೂಡಲೇ ವಿಯೆಟ್ನಾಂ ನ ಸಚಿವರು ರಾಯಘಡ್ ಗೆ ಹೊರಟರು.... *ಅಲ್ಲಿ ಶಿವಾಜಿ ಮಹಾರಾಜರ ಸಮಾಧಿಗೆ ನಮಸ್ಕರಿಸಿ, ಸಮಾಧಿಯಿಂದ ಒಂದು ಹಿಡಿ ಮಣ್ಣನ್ನು ಬಾಚಿಕೊಂಡು ತಮ್ಮ ಬ್ಯಾಗಿನೊಳಗೆ ಹಾಕಿಕೊಂಡರು...*
ಇದನ್ನು ನೋಡಿದ ಭಾರತದ ಪತ್ರಕರ್ತರು ಅವರನ್ನು ಕೇಳಿಯೇ ಬಿಟ್ಟರು..... ನೀವು ಯಾಕೆ ಮಣ್ಣನ್ನು ನಿಮ್ಮ ಬ್ಯಾಗಿನಲ್ಲಿ ಹಾಕಿಕೊಂಡಿರಿ ಎಂದು......
ಇದಕ್ಕೆ ಉತ್ತರಿಸಿದ ಸಚಿವರು, *"ಇದು ಒಬ್ಬ ಮಹಾನ್ ನಾಯಕ, ಧೀರ, ಶೂರ, ಸಾಹಸಿ ಛತ್ರಪತಿ ಶಿವಾಜಿ ಮಹಾರಾಜರು ಹುಟ್ಟಿ ಬೆಳೆದ ಮಣ್ಣು, ಈ ಮಣ್ಣನ್ನು ತೆಗೆದುಕೊಂಡು ಹೋಗಿ ನಮ್ಮ ದೇಶದ ಮಣ್ಣಿನಲ್ಲಿ ಬೆರೆಸುತ್ತೇನೆ, ಅವಾಗ ನಮ್ಮಲ್ಲಿಯೂ ಶಿವಾಜಿ ಮಹಾರಾಜರಂತಹ ಮಹಾನ್ ನಾಯಕರು ಹುಟ್ಟಲಿ"* ಎಂದರಂತೆ.....
ಇಂತಹ ಘಟನೆಗಳ ಕುರಿತಾಗಿ ನಮ್ ದೇಶದ ಯಾವುದೇ ಪಠ್ಯ ಪುಸ್ತಕಗಳಲ್ಲಿ ನೀವು ಎಲ್ಲಾದರೂ, ಎಂದಾದರೂ ನೋಡಿದ್ದರೆ ದಯವಿಟ್ಟು ನನಗೂ ತಿಳಿಸಿ..... ನೂರಕ್ಕೆ ನೂರು ಶೇಖಡ ಇರಲು ಸಾಧ್ಯವಿಲ್ಲ....
(ಮೂಲ: ಇಂಗ್ಲೀಷ್ ಬರಹ, ವಾಟ್ಸಾಪ್ ನಲ್ಲಿ ಬಂದಿದ್ದು... ಅದನ್ನು ಕನ್ನಡಕ್ಕೆ ಹಾಗೆ ಅನುವಾದಿಸಿದ್ದೇನೆ... ವಿಶ್ವದೆಲ್ಲೆಡೆ ಶೇರ್ ಮಾಡಿ)
yathish kulai
yathish kulai - 3 ਮਹੀਨੇ ਪਹਿਲਾਂ
ರಾಮ ನಾ ನಂತರ ಹನುಮಂತ ಏನಾದ್ರು pls ಹೇಳಿ
Annappa Poojary
Annappa Poojary - 3 ਮਹੀਨੇ ਪਹਿਲਾਂ
Super sir
Anilkumar Dasar
Anilkumar Dasar - 3 ਮਹੀਨੇ ਪਹਿਲਾਂ
Thanku sir great work done... Lot of information given
Vageesh Mhm
Vageesh Mhm - 3 ਮਹੀਨੇ ਪਹਿਲਾਂ
Super sara
Chethan Ajadh
Chethan Ajadh - 5 ਮਹੀਨੇ ਪਹਿਲਾਂ
ಪ್ರಸ್ತುತ ಶ್ರೀ ರಾಮನ ವಂಶಸ್ಥರು ಯಾರಾದರೂ ಇದ್ದರೆ ಅವರ ಬಗ್ಗೆ ಮಾಹಿತಿ ನೀಡಿ ಸರ್ ದಯವಿಟ್ಟು
Rohith Poojary
Rohith Poojary - 5 ਮਹੀਨੇ ਪਹਿਲਾਂ
Mahabharata. Yudhistira na nanthara yaru hastinapuravanna alidru plz heli
Jayanna A
Jayanna A - 5 ਮਹੀਨੇ ਪਹਿਲਾਂ
Sir plz tell about madiga community we are want to know about us
gilirama kanasu
gilirama kanasu - 6 ਮਹੀਨੇ ਪਹਿਲਾਂ
ಸರ್ ಕೆಂಪೇಗೌಡರ ಮೂಲ ಮತ್ತು ಅವರ ವಂಶದ ಕೊನೆಯ ರಾಜರ ಬಗ್ಗೆ ಮಾಹಿತಿ ಕೊಡಿ.
Rajesh M.N Rajju
Rajesh M.N Rajju - 7 ਮਹੀਨੇ ਪਹਿਲਾਂ
Nivu maduva video super please way to reach
B.K Kamila
B.K Kamila - 7 ਮਹੀਨੇ ਪਹਿਲਾਂ
ಜೈ ಶ್ರೀ ರಾಮ್.
sudarshan bs
sudarshan bs - 7 ਮਹੀਨੇ ਪਹਿਲਾਂ
Sir barmuda trangle bagge heli. Mattu ramasetuvige upayogisida kallina bagge biological science vivarisi. Thanks
Aravind I
Aravind I - 7 ਮਹੀਨੇ ਪਹਿਲਾਂ
Boss Bijapur adil Shai bagge heli please I'm from Bijapur
Sachindra Varma
Sachindra Varma - 7 ਮਹੀਨੇ ਪਹਿਲਾਂ
Sir kshatriyara bagge video maadi plz🙏🙏🙏
Vinod Vinu
Vinod Vinu - 7 ਮਹੀਨੇ ਪਹਿਲਾਂ
Sir please make a vedio of srirangam temple and ramanujacharya, recently under the temple secret doors have been found and there is a puspaka vimana under the temple which was used by Maha Vishnu and ramanujacharya body is still in temple without any preservation from 900 years sir please make a vedio of srirangam temple and ramanujacharya and show about bagawan to the universe
Vinod Vinu
Vinod Vinu - 7 ਮਹੀਨੇ ਪਹਿਲਾਂ
Sir please make a vedio of srirangam temple and ramanujacharya, recently under the temple secret doors have been found and there is a puspaka vimana under the temple which was used by Maha Vishnu and ramanujacharya body is still in temple without any preservation from 900 years sir please make a vedio of srirangam temple and ramanujacharya and show about bagawan to the universe
Geetha hb
Geetha hb - 7 ਮਹੀਨੇ ਪਹਿਲਾਂ
Ayodde ellide sir
NILEKANI BEDARAVESHA SIRSI
NILEKANI BEDARAVESHA SIRSI - 7 ਮਹੀਨੇ ਪਹਿਲਾਂ
Sir plz..nivu e videoge use madiruva background music annu description box alli link haaki share maadi..bgm tumba chennagide..nangu beku adu..plz..
girish madiwal
girish madiwal - 7 ਮਹੀਨੇ ਪਹਿਲਾਂ
Super video sir..namge istella mahiti needidri......namge idu gotte irlilla..so thank u so much sir.....
Manju Reddy Gbd
Manju Reddy Gbd - 7 ਮਹੀਨੇ ਪਹਿਲਾਂ
Where is lava
Jayaram Ramjay
Jayaram Ramjay - 7 ਮਹੀਨੇ ਪਹਿਲਾਂ
Kowrav vamsha abimanyu evra bagee mahithi kodi
Nagaraju Nagaraju
Nagaraju Nagaraju - 7 ਮਹੀਨੇ ਪਹਿਲਾਂ
Lakhamana bagge matte avana makkala bagge
Girish Kuruba
Girish Kuruba - 7 ਮਹੀਨੇ ਪਹਿਲਾਂ
But few people say Sathya Harishchandra also belongs to Raghuvamsha . Then Whose son is he?
Rockey Punith
Rockey Punith - 7 ਮਹੀਨੇ ਪਹਿਲਾਂ
bro small request hanuman story helii please please please please please please please please please please please please please please please please please please please please please please please please🙏🙏🙏🙏🙏🙏🙏🙏🙏🙏🙏🙏🙏🙏
Mohan Raj
Mohan Raj - 7 ਮਹੀਨੇ ਪਹਿਲਾਂ
WoW ! Good Message 👍
ಚಿಕ್ಕಮಗಳೂರು ಕನ್ನಡಿಗ
ಚಿಕ್ಕಮಗಳೂರು ಕನ್ನಡಿಗ - 7 ਮਹੀਨੇ ਪਹਿਲਾਂ
ಬಸವಾದಿ ಶರಣರ ವಿಡಿಯೋ ಆಕೀ
Sathvik Shetty
Sathvik Shetty - 7 ਮਹੀਨੇ ਪਹਿਲਾਂ
Who are the ancestor of Rama
Ragu prince
Ragu prince - 7 ਮਹੀਨੇ ਪਹਿਲਾਂ
Who is shiva .???
Ragu prince
Ragu prince - 7 ਮਹੀਨੇ ਪਹਿਲਾਂ
Sir tll me abot shiva
Narasu Bholi
Narasu Bholi - 7 ਮਹੀਨੇ ਪਹਿਲਾਂ
Super
Arunakumara S
Arunakumara S - 7 ਮਹੀਨੇ ਪਹਿਲਾਂ
Jai Shri Ram Jai Hanuman 🙏
SHREESHAIL YELAMELI
SHREESHAIL YELAMELI - 7 ਮਹੀਨੇ ਪਹਿਲਾਂ
Jai sri ram
Prathap N
Prathap N - 7 ਮਹੀਨੇ ਪਹਿਲਾਂ
Tipu sultan kada nanjagowdru. Uri gowdara odu episode made
Abhishek R
Abhishek R - 7 ਮਹੀਨੇ ਪਹਿਲਾਂ
Sir Indian 21 sing solders avara video maadi sir world record war ..British Parliament Alli bravest war in world sir ..recent movie kesari ade nodi sir plzxzzz
Vinay Bhat
Vinay Bhat - 7 ਮਹੀਨੇ ਪਹਿਲਾਂ
JAI SHREE RAM.🙏🙏🙏🙏🙏🙏🙏🙏🙏🙏🙏🙏🙏🙏🙏🙏.
rajath 2137
rajath 2137 - 7 ਮਹੀਨੇ ਪਹਿਲਾਂ
Shivu Uppar avar bagge ond video madi please 🙏🏾🙏🏾
N L Sagar
N L Sagar - 7 ਮਹੀਨੇ ਪਹਿਲਾਂ
Super video
Manjunathgowda Manju
Manjunathgowda Manju - 7 ਮਹੀਨੇ ਪਹਿਲਾਂ
Buddha na bagge yargu gotthildhe iro information kodi
Veeranna Tenginkai
Veeranna Tenginkai - 7 ਮਹੀਨੇ ਪਹਿਲਾਂ
Kosha became the king. But what about Lava?
Harish Gowda
Harish Gowda - 7 ਮਹੀਨੇ ਪਹਿਲਾਂ
ಜೈ ಶ್ರೀ ರಾಮ್...
ಜೈ ಭಜರಂಗಿ....
sada shiv
sada shiv - 7 ਮਹੀਨੇ ਪਹਿਲਾਂ
Om sri ram
YASHWANTH R
YASHWANTH R - 7 ਮਹੀਨੇ ਪਹਿਲਾਂ
ಜೈ ಶ್ರೀ ರಾಮ್.... ಅತ್ಯಂತ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ.... ಧನ್ಯವಾದಗಳು ಸರ್.....
Rakesh Rake
Rakesh Rake - 7 ਮਹੀਨੇ ਪਹਿਲਾਂ
Tq
000 1
000 1 - 7 ਮਹੀਨੇ ਪਹਿਲਾਂ
"Sathya Harishchandra" Raghu vamshada raja alva
Sudha sandhya
Sudha sandhya - 7 ਮਹੀਨੇ ਪਹਿਲਾਂ
Hi Anna nivu hegidira. Sri Rama na bagge helidhke Tumba thanks 😊
Mahantesh Naragatti
Mahantesh Naragatti - 7 ਮਹੀਨੇ ਪਹਿਲਾਂ
ಸರ್ ಸುಗ್ರೀವ ಆಜ್ಞೆಯ ಬಗ್ಗೆ ವಿಶೇಷ ವಿಡಿಯೋ ಮಾಡಿ
Vinayaka Angadi
Vinayaka Angadi - 7 ਮਹੀਨੇ ਪਹਿਲਾਂ
ಬಹಳ ಅದ್ಭುತವಾದ ಮಾಹಿತಿ
ਅੱਗੇ