ವರುಣಾರ್ಭಟ..! ಕಣ್ಣೀರಲ್ಲಿ ಕರುನಾಡು..!

3 647
286
 
ਟਿੱਪਣੀਆਂ
Mannan Javeed
Mannan Javeed - ਦਿਨ ਪਹਿਲਾਂ
M
sureshkumar l s I'mL
sureshkumar l s I'mL - 7 ਦਿਨ ਪਹਿਲਾਂ
Yallaregu 🙏🙏🙏🙏🙏🙏🙏🙏🙏🙏🙏🙏🙏🙏
ಸಾಧಕ ಸಾಧಿಸಿದ್ದು.?
ಸಾಧಕ ಸಾಧಿಸಿದ್ದು.? - 8 ਦਿਨ ਪਹਿਲਾਂ
Nimage olledagali hana talupiso bari tilisidakke...
Bayavittu ellaru sahayamadi nammavarige nondavarige.....🙏🙏🤝
DARSHAN Reddy.s
DARSHAN Reddy.s - 8 ਦਿਨ ਪਹਿਲਾਂ
Save karnataka
Mr Rover
Mr Rover - 8 ਦਿਨ ਪਹਿਲਾਂ
Great job sir....my fav YouTube channel is #4trending on you YouTube today 😊👌👌👌👌
Pavithra Naik
Pavithra Naik - 8 ਦਿਨ ਪਹਿਲਾਂ
If ur bad., then i am ur dad


NATURE
Manju la Manju
Manju la Manju - 8 ਦਿਨ ਪਹਿਲਾਂ
Please help me
Srinidhi Kumar
Srinidhi Kumar - 8 ਦਿਨ ਪਹਿਲਾਂ
ಮರಗಿಡಗಳ ಬೆಳೆಸುವುದು ನಮ್ಮ ಕರ್ತವ್ಯ 🌳
Surigk Surigksurigk
Surigk Surigksurigk - 8 ਦਿਨ ਪਹਿਲਾਂ
😥😥
Blubber
Blubber - 8 ਦਿਨ ਪਹਿਲਾਂ
Why use the people’s problem from flood to attack Jammu and Kashmir issue? Is it necessary to politicise everything? What a stupid journalism is this
Soma Sunder
Soma Sunder - 9 ਦਿਨ ਪਹਿਲਾਂ
Ok super 😀💘 my power Dhatis sp sangaliyana Sri Krishna paramathma soma somasundr 😀😁😂🤣😃😄😅😆😉😊😋😎😍😘😗😙😚☺️🙂🤗🤩💋💘💞😀😁😂🤣😃😄😅😆😉😊😋😎😍
Vaishali Ratagal Ratagal
Vaishali Ratagal Ratagal - 9 ਦਿਨ ਪਹਿਲਾਂ
Super kandit OK
rc movie world
rc movie world - 9 ਦਿਨ ਪਹਿਲਾਂ
Ella rajakaranigalu sakastu name desadhalli looti madidhdhare innu eanu illi illa , aatha karana badavaranna rajakaranigalu yaru kapadall
rc movie world
rc movie world - 9 ਦਿਨ ਪਹਿਲਾਂ
Male baruvaga helicopter hogalla ok, flight haraduvaga male bandhare ean madothu
Hitha Hitha
Hitha Hitha - 9 ਦਿਨ ਪਹਿਲਾਂ
Sir I am from ಕೊಳ್ಳೇಗಾಲ ಚಾಮರಾಜನಗರ Distric, ಕೊಳ್ಳೇಗಾಲದ ಅಕ್ಕ ಪಕ್ಕ ಗ್ರಾಮದಲ್ಲಿ ನೀರು ಜಾಸ್ತಿಯಾಗಿದೇ ಇದು ವರೆಗೂ ಯಾವ ರಾಜಕಾರಣಿಗಳು ಬಂದಿಲ್ಲ
Ashok Lohar
Ashok Lohar - 9 ਦਿਨ ਪਹਿਲਾਂ
Yella tannag ageti yavvva
Parmeshwar Mannur
Parmeshwar Mannur - 9 ਦਿਨ ਪਹਿਲਾਂ
These are all man made disasters.Our engineers demarcate sites on river courses,tank beds,rivulets, drainage outlets etc.,&plan buildings on them.This will not affect in the beginning.During extreme climatic cycles,the real picture of disaster manifest thereof.Man donot become too much smart,Nature is tremendously more powerful than we trifles.
Santosh V Patil
Santosh V Patil - 9 ਦਿਨ ਪਹਿਲਾਂ
ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಷ್ಟು ಹಣ ಬಂದಿದೆ, ಎಷ್ಟು ಖರ್ಚು ಆಗಿದೆ ಅಂತ ಯಾರನ್ನ ಕೇಳಬೇಕು ಸ್ವಾಮಿ. ಯಾಕೆ ಅಂದರೆ ಅಲ್ಲಿ ಭ್ರಷ್ಟಾಚಾರ ನಡೆದರೆ????
shivadarshan s
shivadarshan s - 9 ਦਿਨ ਪਹਿਲਾਂ
Sir please make vedio on RSS so that all people of Karnataka knows
Venu Gopal
Venu Gopal - 8 ਦਿਨ ਪਹਿਲਾਂ
Nimma bele beyislikke santhrastharu, pravaaha idannu bittilva. Pls stop non sense. Elru seve madthiddare
Nagesh Halli
Nagesh Halli - 9 ਦਿਨ ਪਹਿਲਾਂ
Bijapur jilha Toravi gram dinda sarisumaru 20 kwital Akki & anek vastugalanu Belagam bagad santratsari hanchalaetu. 10/08/2019
Media Masters
Media Masters - 8 ਦਿਨ ਪਹਿਲਾਂ
ಛಲೋ ಮಾಡಿದ್ರಿ. ನಿಮಗ, ನಿಮ್ಮೂರಿನ ಮಂದಿಗಾ ಒಳ್ಳೇದಾಕ್ಕೈತಿ.ತೊರವಿ ನರಸಿಂಹ ಒಳ್ಳೇದು ಮಾಡಲಿ.
ARUNA HALAKATTI
ARUNA HALAKATTI - 9 ਦਿਨ ਪਹਿਲਾਂ
Rajakarniglu tanu man dhan did a sahaya media
shanu acharya
shanu acharya - 9 ਦਿਨ ਪਹਿਲਾਂ
Muka pranigala himse jasthi agide.adhake heege agthirodu
Chilli News
Chilli News - 9 ਦਿਨ ਪਹਿਲਾਂ
Sir CM funding goskar UPI details kodi
Chilli News
Chilli News - 9 ਦਿਨ ਪਹਿਲਾਂ
The Maine reason Andre 2 thingalu late agirodu matte aa late agiro male ek kalakke ega August nalli agata ede tumba male agata ede....matte bhumi mele agata ero temperature yeru Peru
Media Masters
Media Masters - 9 ਦਿਨ ਪਹਿਲਾਂ
https://youtu.be/4WE3a6BDbnw
https://youtu.be/Q6LceWi_s5A
https://youtu.be/JAgtBo8Twi4

https://youtu.be/BTtLvPSYvVI

https://youtu.be/28l2xg9XXPk
shiv kumar
shiv kumar - 9 ਦਿਨ ਪਹਿਲਾਂ
Really strong people..facing such disaster
MD Rafi
MD Rafi - 9 ਦਿਨ ਪਹਿਲਾਂ
U BJP 420
Sangamesh Ambadi
Sangamesh Ambadi - 9 ਦਿਨ ਪਹਿਲਾਂ
Neen helappa yavudu olle rashtriya paksha anta
Vijay Kumar
Vijay Kumar - 9 ਦਿਨ ਪਹਿਲਾਂ
Trending no #12 in YouTube, Jai Media Master
Ranjith Ck
Ranjith Ck - 9 ਦਿਨ ਪਹਿਲਾਂ
Manushya tanu baduki innobranu yavaga badukoke bidtano avathu e nature namage support maduthe.
Ranjith Ck
Ranjith Ck - 9 ਦਿਨ ਪਹਿਲਾਂ
Idu male tappu alla nav madiro tappige nature kanista irodu.manushya dina belagadre nanu nandu anta jagala madta saitane .nindu istu nandu astu anta compound katti papadavaranu badukoke budade tanobane tinbeku anno asege prati uttara nature kotide.sariyage agide.
Sourabh Shinagari
Sourabh Shinagari - 9 ਦਿਨ ਪਹਿਲਾਂ
ಜೀ ನಾವೂ ಧಾರವಾಡ ಹತ್ತಿರದ ಗ್ರಾಮದವರು .ನಾವೂ RSS ವತಿಯಿಂದ ನಮಗಾದಷ್ಟು ಸಹಾಯ ಮಾಡ್ತಾ ಇದೀವಿ
prakashkumar k
prakashkumar k - 9 ਦਿਨ ਪਹਿਲਾਂ
Sir we don't have atleast one rain drop in kolar district.
Phruthvikumar Pujari
Phruthvikumar Pujari - 9 ਦਿਨ ਪਹਿਲਾਂ
2009 ರಲ್ಲಿ ಉತ್ತರ ಕನಾ೯ಟಕ್ಕೆ ಪ್ರಳಯ ಆದಾಗ ಒಂದು ಮನೆ ಕಟ್ಟಿಸಿ ಕೋಡಕಾಗ್ಗಿಲ್ಲ ಈ ಇನ್ನು ಪತ್ರಾಸ ಸೇಡ್ಡಿನಲ್ಲಿ ಜನರು ಇದ್ದಾರೆ ..ಜೈಲುರಪ್ಪನ ಕಳ್ಳರ ನೀದಿಗೆ ಯಾರು ದುಡ್ಡ ಹಾಕಬೇಡಿ ,ನಾವೇ ಸ್ವತ ನೀರಿನ ಬಾಟಲ ,ಬಟ್ಟೆ ,ಸಾಬುನು ,ಅಕ್ಕಿ ,ಗೋದಿಗಳನ್ನು ನೇರವಾಗಿ ಜನರಿಗೆ ತಲುಪಿಸೋಣ .....ದಯವಿಟ್ಟು ಕಳ್ಳರ ನೀದಿಗೆ ಮಾತ್ರ ದುಡ್ಡು ಹಾಕಬೇಡಿ...
MALATESHA MALU
MALATESHA MALU - 9 ਦਿਨ ਪਹਿਲਾਂ
SIR PLZ INFOM TV Chanels
AVINASH POOJARA
AVINASH POOJARA - 9 ਦਿਨ ਪਹਿਲਾਂ
ಸರ್ ನಾನು ಮುಖ್ಯಮಂತ್ರಿ ಪರಿಹಾರ ನಿಧಿ ಗೇ ಸ್ವಲ್ಪ ಹಣವನ್ನು ಕಳಿಸಿದಿನಿ ಸರ್
Media Masters
Media Masters - 9 ਦਿਨ ਪਹਿਲਾਂ
ತುಂಬಾ ಸಂತೋಷ ಅವಿನಾಶ್. ತುಂಬಾ ಒಳ್ಳೇ ಕೆಲಸಾ ಅದು. ಭಗವಂತ ನಿಮಗೆ ಒಳಿತು ಮಾಡಲಿ.
Manju Manju
Manju Manju - 9 ਦਿਨ ਪਹਿਲਾਂ
Good information and good speech
Ashok S
Ashok S - 9 ਦਿਨ ਪਹਿਲਾਂ
Raghavendr sir ನಿಮಗೆ ನನ್ನ ನಮಸ್ಕಾರಗಳು
Ashok S
Ashok S - 9 ਦਿਨ ਪਹਿਲਾਂ
ನಮಗೆ ನಮ್ಮವರು ಅನ್ನುವದೇ ನಮಗೆ ದೊಡ್ಡದು...ನಾನೂ ಕೂಡಾ ನಮ್ಮ ಎಲ್ಲ ಕನ್ನಡಿಗರಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ ತಾವು ತಮ್ಮ ಉದಾರ ಮನಸ್ಸಿನಿಂದಾ ತಮ್ಮ ಕೈಲಾದಷ್ಟು ಸಹಾಯ ಮಾಡಿ. ಇಂತಹ ಕಾರ್ಯಕ್ಕೆ ಸಹಾಯ ಮಾಡುವುದೆಂದರೆ ಭಗವಂತನಿಗೂ ಕೂಡಾ ತುಂಬಾ ಇಷ್ಟಾ ಆಗುತ್ತೆ. ಧನ್ಯವಾದಗಳು
Ashok S
Ashok S - 9 ਦਿਨ ਪਹਿਲਾਂ
ನಾವು ಕನ್ನಡಿಗರು ನಾವು ಎಲ್ಲರೂ ಒಂದೆ...ಖಾತೆ ನಂಬರ ಕೊಟ್ಟಿದ್ದಕ್ಕೆ ಧನ್ಯವಾದಗಳು ನಾನು ಇಂದೆ RTGS ಮುಖಾಂತರ ಹಣ ವರ್ಗಾವಣೆ ಮಾಡ್ತೆನಿ. ನಿಮಗೆ ನನ್ನ ಹೃದಯಪುರಕ ಅಭಿನಂದನೆಗಳು ನಿಮ್ಮ ಎಲ್ಲ videos ಗಳನ್ನಾ miss ಮಾಡದೆ ನೊಡ್ತಿರ್ತಿನಿ ನಮಸ್ಕಾರಗಳು..
Media Masters
Media Masters - 9 ਦਿਨ ਪਹਿਲਾਂ
ಧನ್ಯವಾದಗಳು ಅಶೋಕ್. ಸಂತ್ರಸ್ತರಿಗೆ ಸಹಾಯ ಮಾಡಿದ ನಿಮ್ಮ ಕಾರ್ಯ ಅಭಿನಂದನಾರ್ಹ.
Pavanshankar Pavanms
Pavanshankar Pavanms - 9 ਦਿਨ ਪਹਿਲਾਂ
Sr nemamanu hetta thayi punya madidlu sr
Ranjita Nayak
Ranjita Nayak - 9 ਦਿਨ ਪਹਿਲਾਂ
Not only south Kannada even Uttara Kannada also u should mention about this also bro
Sangamesh Ambadi
Sangamesh Ambadi - 9 ਦਿਨ ਪਹਿਲਾਂ
You didn't recognised it
Ronda rousey
Ronda rousey - 9 ਦਿਨ ਪਹਿਲਾਂ
😢 oh my God
sdm power star Karnataka
sdm power star Karnataka - 9 ਦਿਨ ਪਹਿਲਾਂ
ದಯವಿಟ್ಟು ಸಹಾಯ ಮಾಡಿ ನಾವು ಉತ್ತರ ಕರ್ನಾಟಕ ಸಂತ್ರಸ್ತರು ಉತ್ತರ ಕರ್ನಾಟಕ ಸಂತ್ರಸ್ತರು ಆದ್ರೆ ಸಹಾಯ ಮಾಡುವ ನೆಪದಲ್ಲಿ ಏನೋ ಒಂದು ಬಿಸ್ಕೆಟ್ ಪ್ಯಾಕೆಟ್ ಕೊಟ್ಟು ಅಥವಾ ಒಂದು ಬಿಸ್ಲರಿ ನೀರಿನ ಬಾಟಲ್ ಕೊಟ್ಟು ನಮ್ಮ ಜೊತೆ ಸೆಲ್ಫಿ ತಗೊಂಡು ನಾನು ಸಹಾಯ ಮಾಡಿದೆ ನೋಡಿ ಅಂತ ನಮ್ಮನ್ನು zoo ದಲ್ಲಿರುವ ಪ್ರಾಣಿಯ ತರ ಮಾಡಬೇಡಿ ನಮಗೂ ಸ್ವಾಭಿಮಾನವಿದೆ ದಯವಿಟ್ಟು ಅರ್ಥ ಮಾಡಿಕೊಳ್ಳಿ
Mallikarjun Dattatray
Mallikarjun Dattatray - 9 ਦਿਨ ਪਹਿਲਾਂ
ನಿಮಗೆ ಕೈಯಲ್ಲಿ ಆದಷ್ಟು ಸಹಾಯಧನ ಮಾಡಿ ಎಂದು ಎಲ್ಲರಿಗೂ ನನ್ನ ಕಳಕಳಿ.., ಜೈ ಹಿಂದ್ ಜೈ ಕರ್ನಾಟಕ ಮಾತೆ. 🙏🙏
Prathap Prathap
Prathap Prathap - 10 ਦਿਨ ਪਹਿਲਾਂ
ದಯವಿಟ್ಟು ದೇವರೇ ಕರುನಾಡ ಮೇಲೆ ಕರುಣೆ ತೋರು.
Bharat Gouda
Bharat Gouda - 10 ਦਿਨ ਪਹਿਲਾਂ
ನ್ಯೂಸ್ ಚಾನೆಲ್ ಗಳ ಬಗ್ಗೆ ನುಡಿದ ಒಂದೊಂದು ಅಕ್ಷರಗಳು ಅಕ್ಷರಶಃ ಸತ್ಯ.. A. C ರೂಮ್ ಅಲ್ಲಿ ಕೂತ್ಕೊಂಡು ಮಾತಾಡಿದ ಹಾಗೆ ಅನ್ಕೊಂಡ್ ಬಿಟ್ಟಿದ್ದಾರೆ...
Kiran gowda Raju
Kiran gowda Raju - 10 ਦਿਨ ਪਹਿਲਾਂ
ನಮ್ಮ ರಾಮನಗರ ಜಿಲ್ಲೆಗೆ ಬಿತ್ತನೆ ಮಾಡುವುದಕ್ಕೂಸಹ ಮಳೆ ಇಲ್ಲ 😭😭
Vinay Raj
Vinay Raj - 10 ਦਿਨ ਪਹਿਲਾਂ
Goog news
Rajani V Naik
Rajani V Naik - 10 ਦਿਨ ਪਹਿਲਾਂ
Ayyo deva male nillisappa
Sreelakshmi Chandramohan
Sreelakshmi Chandramohan - 10 ਦਿਨ ਪਹਿਲਾਂ
Thank you media masters for showing us real facts clearly than in TV channels.
Sreelakshmi Chandramohan
Sreelakshmi Chandramohan - 10 ਦਿਨ ਪਹਿਲਾਂ
ಉತ್ತರ, ದಕ್ಷಿಣ ಬೇಧವಿಲ್ಲದೆ ಕೆಲಸ ಮಾಡ್ಬೇಕೂಂತ ಪ್ರಕೃತಿ ಈ ಹೂಟ ಹೂಡಿತೇ.ಎಲ್ಲ ಒಂದೇ. ಎಲ್ಲರೂ ಕಷ್ಟ ದಲ್ಲಿ ಇರೋರೇ.ಎಲ್ಲರಿಗೂ ಸಹಾಯ ದ ಅಗತ್ಯ ವಿದೆ.ಬರೀ ಮಾತಾಡಿ, ಏನೂ ಕೊಡದೆ ಆಟಗಳಾಡದಿದ್ದರೆ ಸಾಕು.ಸೈನಿಕರು, ಸಂಘಟನೆ ಗಳು ಹಗಲೂ ರಾತ್ರಿ ,ಅಹರ್ನಿಶಿ ದುಡಿಯುತ್ತಿದ್ದಾರೆ.ಭಗವಂತನ ಅನುಗ್ರಹ ದಿಂದ ಅವರಿಗೆ ಶಕ್ತಿ, ಇಚ್ಛಾಶಕ್ತಿ ಯಿಂದ ,ನೀರಲ್ಲಿ ಒದ್ದಾಡುತ್ತಾ ಇರುವ ಎಲ್ಲ ಜೀವಿಗಳನ್ನೂ ಕಾಪಾಡಲಿ.
shilpa r
shilpa r - 10 ਦਿਨ ਪਹਿਲਾਂ
Nanu kuda help madthivi, devarali prathrane madikolthivi male kadime agali antha
Nagu Nimbarga
Nagu Nimbarga - 10 ਦਿਨ ਪਹਿਲਾਂ
ಕಷ್ಟದಲ್ಲಿ ಇದ್ದಾಗ ಕಣ್ಣೆತ್ತಿ ನೋಡದ ಜನರು ಕಟ್ಟಿಗೆ ಅಲ್ಲಿ ಇಟ್ಟಾಗ ಕಣ್ಣೀರು ಇಟ್ಟರಂತೆ. Plz Help All KARNATAKA brother"s
RV Nayak
RV Nayak - 10 ਦਿਨ ਪਹਿਲਾਂ
ಉತ್ತರ ಕನ್ನಡ ಜಿಲ್ಲೆ ನೆನಪು ಇಲ್ವಾ ನಿಮ್ಗೆ?
Rakesh
Rakesh - 10 ਦਿਨ ਪਹਿਲਾਂ
ಇದಕ್ಕೆಲ್ಲಾ ಕಾರಣ ನಾವೇ, ಅತಿಯಾದ ಜನಸಂಖ್ಯೆ, ಪ್ರಾಕೃತಿಕ ಸಂಪನ್ಮೂಲಗಳ ದುರ್ಬಳಕೆ ಅತಿಯಾಗಿ ಹೊಗೆ ಉಗುಳುವ ವಾಹನಗಳ ಬಳಕೆ, ಒಬ್ಬೊಬ್ಬರು 5-10 ನಿವೆಶನಾ ಹೊಂದಿರುವುದರಿಂದ ಅರಣ್ಯಗಳ ನಾಶ, ಇದರಿಂದ ಜಾಗತಿಕ ತಾಪಮಾನ ಏರಿಕೆ, ಇದು ಕೇವಲ sample ಮುಂದೆ ಇನ್ನಷ್ಟು ಕಷ್ಟದ ದಿನಗಳು ಬಂದರು ಆಶ್ಚರ್ಯ ಇಲ್ಲ,
Basavesh BN
Basavesh BN - 10 ਦਿਨ ਪਹਿਲਾਂ
We tumkurians ,chitradurga and kolar people collect more and more food and basic material plz help these people
yashavanth kumar
yashavanth kumar - 10 ਦਿਨ ਪਹਿਲਾਂ
Sir its my humble request..... Karnatakada atyanta haleyadada mattu sir M Vishwesharayya ravarinda kattisalpatta..... Mysoru chamaraja odeyar avar patni tanna jewellery adavittu Vedavathi nadige addalagi kattisidanta MAARI KANIVE / SHANTHI SAGARA dam, kattidagininda eduvaregu onde sari tumbirodu... Dam dead storage talupi adestu varsha ayto.... Kelagina raitara bele haani mattu kastada bagge... Mattu chitradurgada nadigala bagge ondu video maadi.... Alliro water problem karnataka kke torisi.... Government kannige biddu yenadru vyavaste madtara anta nodbekide.....
Adastu Bega madtira anta nambike... Tumba hrudayada danyavadagalu mattu media master channel ge all the best.... Good videos
SURIE Surie
SURIE Surie - 10 ਦਿਨ ਪਹਿਲਾਂ
Correct bro, thank u
Ganesh Poojarry G poojarry
Ganesh Poojarry G poojarry - 10 ਦਿਨ ਪਹਿਲਾਂ
Pls help madi frnd navu help madidare next namige help madutare pls help madi jana nodi help madake esta illa andare avaru vayasu .. chikku makkala alu . Hotte asivu avaru dukka edana nodi pls save madi pls pls help madi frnd tq help maduva olleya manassu galige tq
Raju K v
Raju K v - 10 ਦਿਨ ਪਹਿਲਾਂ
Global warming indane idella agtirodu earth temperature jasti agta ide
prashanth ye Prash
prashanth ye Prash - 10 ਦਿਨ ਪਹਿਲਾਂ
Where is Ramesh Jarkiholi and Mahesh Kumatahalli
M.LAKSHMAN REDDY
M.LAKSHMAN REDDY - 10 ਦਿਨ ਪਹਿਲਾਂ
Mukhyamantri nidhi address and helpline number tell me sir please 🙏
Media Masters
Media Masters - 9 ਦਿਨ ਪਹਿਲਾਂ
*AC name - Chief Minister relief fund natural calamity * AC number - 37887098605 * Bank -SBI * Branch - Vidhan soudha branch * IFSC code - SBIN0040277
Dattugouda Jamagond
Dattugouda Jamagond - 10 ਦਿਨ ਪਹਿਲਾਂ
Pray for utter karnataka. And utter kannada
Amar Nagekar
Amar Nagekar - 10 ਦਿਨ ਪਹਿਲਾਂ
super sir ur really great nivu namma kannadada hemme # salute# jai karnataka
Bharat kumar
Bharat kumar - 10 ਦਿਨ ਪਹਿਲਾਂ
People step back to donate coz of the reputation govt has built all these years.. recently we saw Bangalore metro pillars cracking, it's been only 5years, see the level of corruption, we have only politically driven democracy in Karnataka...
Blubber
Blubber - 8 ਦਿਨ ਪਹਿਲਾਂ
Doesnt the government have money to help people on their own? If its choice of govt then all problem is because of previous govt or else its govt problem. What is your Modi doing for past 6 years? Doesnt he have central fund to help people. Actual enemies of country is you people who politicise everything. In UP entire flyover collapsed , that was also BJP govt, do you dare say corruption is there also.
Nagaraj Devadiga
Nagaraj Devadiga - 10 ਦਿਨ ਪਹਿਲਾਂ
Hats off your message
Pramodsingh Bapparagi
Pramodsingh Bapparagi - 10 ਦਿਨ ਪਹਿਲਾਂ
Nice speech sir
raghavendra a
raghavendra a - 10 ਦਿਨ ਪਹਿਲਾਂ
Dina bellige TV chanel galalli baruva Dubak Jothisya helo ( a)viveki galge e thara pravaha baruthe antha gothaglilva , intha samayadalli use agde iro avara burude bhavishya inenake beku
Nagaraj Devadiga
Nagaraj Devadiga - 10 ਦਿਨ ਪਹਿਲਾਂ
Sir nimm voice saluvagi ñànu nodtini..
Mr Indian perfect
Mr Indian perfect - 10 ਦਿਨ ਪਹਿਲਾਂ
Dakshin karnatak davru swalpa swarti Jan....uttar karnataka Jan bahal mugdaru tamm karstvann tave sari padsi kollatare adre namm bhagakke rajakarni Jan vote gagi nammann use madkoltare....tamm pakshad pracharakke Modi yavru 5000 Koti Duddann upayogisidru adu janadde....
Basayya Kambi
Basayya Kambi - 10 ਦਿਨ ਪਹਿਲਾਂ
This all are happening because of vayu storm .... & Also the unconcern of nature ...In upcoming days pls go through nature environmental responsibility and awareness ...
Mohankumarjp Mohankumarjp
Mohankumarjp Mohankumarjp - 10 ਦਿਨ ਪਹਿਲਾਂ
ಮತ್ತೆ ಒಂದು ಮಾತು ಎಲರಿಗೂ ಒಂದು ಮನವಿ ನಮ್ಮ ನಮ್ಮ ಕೈಲಿ ಎಷ್ಟು ಹಾಗುತೊ ಅಷ್ಟು ಸಹಾಯ ಮಾಡಿ ಅ ಸಹಾಯ ನಿಮ್ಮನ ನಿಮ್ಮ ಕುಟುಂಬನ ಯಾವಾತದ್ರೂ ಒಂದು ದಿನ ಉಡುಕಿಕೊಂಡು ಬಂದು ಯಾವ ರೂಪದಲಿ ಆದ್ರೂ ಕಾಪಾಡುತೆ
Ravi Sheegigatti
Ravi Sheegigatti - 10 ਦਿਨ ਪਹਿਲਾਂ
NDRF RSS & ಎಲ್ಲಾ ಸರಕಾರಿ ಸೇವಕರಿಗೆ ದೀರ್ಘದಂಡ ನಮಸ್ಕಾರ.
ಹಾಗೇನೆ ಆರ್ ಎಸ್ ಎಸ್ ನವರನಾ ಚಡಿಗಳು ಅಂತಾ ಹಿಯಾಳಿಸುತ್ತಿದ ಕೇಲ ದಿರಿದ್ರರೀಗೆ ಚಡಿ ಬೀಚಿ ಹೊಡೇದಂಗೆ ಆಗತಿರಬಹುದು ನಮ್ಮ ಹೆಮ್ಮೆಯ ಆರ್ ಎಸ್ ಎಸ್ ನವರ್ ಸೇವಾ ಕಾರ್ಯಗಳನ್ನಾ ನೋಡಿದ ಮೇಲೆ.
Venu Gopal
Venu Gopal - 8 ਦਿਨ ਪਹਿਲਾਂ
Ella kade RSS avru enu help madthilla avru samanya maushru. Bere sangatanegala seve agadre lekkakke ilve. Intha time li nimma buddhi bittilla.
Mohankumarjp Mohankumarjp
Mohankumarjp Mohankumarjp - 10 ਦਿਨ ਪਹਿਲਾਂ
ಸರ್ ನಾವು ನಮ್ಮ ಕೈಲಿ ಆದಷ್ಟು ಸಹಾಯ ಮಾಡ್ತಾ ಇದೆವೇ ಅದ್ಕೆ ಮೊದಲ ಪ್ರೇರಣೆ ನೀವೇ ಇದನ್ನ ನನ್ನ ದೋಡಸ್ಥಿಕೆಗೆ ಏಳ್ತಾಇಲ್ಲ ಈ ರಾಜಕಾರಣಿಗಳ ನೋಡಿದಾಗ ಅವರೇ ಮಾಡ್ಲಿ ಬೀಡು ಅಂದ್ಕೊಂಡೆ ಆದ್ರೆ ಪದೇ ಪದೇ ನಿಮ್ಮ ಮಾತು ಮತ್ತು ಪುಟ್ಟ ಪುಟ್ಟ ಕಂದಮ್ಮ ಗಳ ನೋಡಿದಾಗ ಮನಸು ಚಡಪಡಿಕೆ ಶುರುವಾಯಿತು ನಾನು ನನ್ನ ಪರಿವಾರ ನನ್ನ ಮಕ್ಳು ಇದೆ ತರ ಹಾಗಿದ್ರೆ ಏನ್ ಮಾಡ್ತಾಇದೆ ಅಂತ ಅನಿಶಿತು ಅದ್ಕೆ ಎಳ್ಕೊಂಡೆ ಅಷ್ಟೇ ಸರ್ ಇದರಲ್ಲಿ ಯಾವುದೇ ಜಂಬಇಲ್ಲ ನನ್ನ ಜೀವನದ ಉದ್ದಕು ನಿಮ್ಮ ಮಾತನ ನೆನಪಿನಲಿ ಇಟ್ಕೊಂಡು ಇರ್ತಿನಿ ಸರ್
Mohankumarjp Mohankumarjp
Mohankumarjp Mohankumarjp - 9 ਦਿਨ ਪਹਿਲਾਂ
@Media Masters ಪರವಾಗಿಲ್ಲ ಸರ್ ಈ ಕಷ್ಟ ಮೊದಲು ಆದಷ್ಟು ಬೇಗ ಮುಗಿಲಿ
Media Masters
Media Masters - 9 ਦਿਨ ਪਹਿਲਾਂ
ನನಗೆ ನಿಮ್ಮಂಥಾ ಗೆಳಯರು ಇರೋದೇ ಒಂದು ಅದೃಷ್ಟ. ಅಂದಹಾಗೇ, ನೀವು ಹಿಂದೆ ಕೇಳಿದ್ದ ವಿಡಿಯೋ ಮಳೆ ನಿಂತ ಮೇಲೆ ಮಾಡ್ತೇನೆ. ಈಗ ಅಲ್ಲಿಗೆ ಹೋಗೋದಕ್ಕೆ ಸಾಧ್ಯವಾಗ್ತಿಲ್ಲ. ಮನಸ್ಸು ದೇಹ ಎರಡೂ ಸಂತ್ರಸ್ತರ ನಡುವೇನೇ ಇವೆ. ನೆರೆ ಇಳಿದ ನಂತರ ನಿಮ್ಮ ವಿಡಿಯೋ ಕೊಡ್ತೇನೆ.
Chandra Shekhar
Chandra Shekhar - 10 ਦਿਨ ਪਹਿਲਾਂ
People blame when there is no rain. When rains they complete about it. U guys should blame yourself for taking the path of the river. Stop taking nature's root. Because of ur selfishness other guys are suffering like our ndrf. Stop blaming learn from mistake from ur side
raj a
raj a - 10 ਦਿਨ ਪਹਿਲਾਂ
RSS ನವರು ಧರ್ಮ ವಿರೋಧಿಗಳಲ್ಲ, ದಯವಿಟ್ಟು RSS ಅನ್ನು ಧರ್ಮದ ಹೆಸರಿನಲ್ಲಿ ವಿಭಜಿಸಬೇಡಿ. 🙏🙏🙏
Manjunath madiwal
Manjunath madiwal - 10 ਦਿਨ ਪਹਿਲਾਂ
Ok sir
Raghavendra panjagal
Raghavendra panjagal - 10 ਦਿਨ ਪਹਿਲਾਂ
Sir ISRO scientist nambi narayana avara bagge heli sir..
Akshata Hiremath
Akshata Hiremath - 10 ਦਿਨ ਪਹਿਲਾਂ
Hope everything will be right soon
Naseerka Naseerka
Naseerka Naseerka - 10 ਦਿਨ ਪਹਿਲਾਂ
ಈಗ ದೇವರುಗಳು ಏನು ಮಾಡುತ್ತಿರಬವುದು
ರಂಬ ಊರ್ವಶಿ ಮೇನಕರ ಕ್ಯಾಬರ ಡ್ಯಾಂಸ್ ನೋಡುತ್ತಿರಬವುದೆ!!!
sagar m r
sagar m r - 10 ਦਿਨ ਪਹਿਲਾਂ
Naseerka Naseerka allah sule maga en shata terethidano eno
Seena Dixith Seena
Seena Dixith Seena - 10 ਦਿਨ ਪਹਿਲਾਂ
Le no politics
Dattugouda Jamagond
Dattugouda Jamagond - 10 ਦਿਨ ਪਹਿਲਾਂ
Allaha en madtir bahudu halal.
ਅੱਗੇ