ಎಚ್ಚಮನಾಯಕ..!ಇದು ನೀವರಿಯದ ಮಾಹಿತಿ..!The story of Vijayanagar empire..!

3 082
65
 
Media Masters is a unique PA-zone channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.
ਮਿਆਦ: 10:05

ਟਿੱਪਣੀਆਂ

Jyothi Sundar
Jyothi Sundar - 16 ਦਿਨ ਪਹਿਲਾਂ
ನಮಗೆ ‍ಇತಿಹಾಸ ತಿಳಿಸುವ ಮೀಡಿಯಾ ಮಾಸ್ಟರ್ ರುಚಿಗೆ ವಂದನೆಗಳು
Abhi kiccha Abhi kiccha
Abhi kiccha Abhi kiccha - 2 ਮਹੀਨੇ ਪਹਿਲਾਂ
Super
Ajith Gowda
Ajith Gowda - 2 ਮਹੀਨੇ ਪਹਿਲਾਂ
sir plz Gokak chaluvali bagge tilisi plzzzzzz
pushpavathi pushpa
pushpavathi pushpa - 3 ਮਹੀਨੇ ਪਹਿਲਾਂ
ಸರ್ ತಪ್ ತಿಳೀಬೇಡಿ ಅನ್ಯಥಾ ಭಾವಿಸಬೇಡಿ ಇಮೆಸೇಜ್ ಓದುವವರು ಅಷ್ಟೇ ಅನ್ಯಥಾ ಭಾವಿಸಬೇಡಿ ಯಾಕೆಂದರೆ ಬೌದ್ಧಧರ್ಮದಲ್ಲಿ ಕುಸ್ತಿ. ಕರಾಟೆ ಯೋಗ ಇವೆಲ್ಲವೂ ನಮ್ಮ ಭಾರತ ದೇಶದ ಲಿ ಜನ್ಮತಾಳಿದವು ಅದಕ್ಕೆ ಮೂಲಧರ್ಮ ಬೌದ್ಧ ಧರ್ಮ ಅದಕ್ಕೋಸ್ಕರ ನಾನು ಬೌದ್ಧಧರ್ಮದ ಜನ್ಮರಹಸ್ಯವನ್ನು ಕೇಳುತ್ತಿದ್ದೇನೆ ದಯಮಾಡಿ ಈ ವಿಡಿಯೋದ ಬಗ್ಗೆ ವಿವರಣೆ ನೀಡಿ. ಶೌರ್ಯದ ಬಗ್ಗೆ ತ್ಯಾಗದ ಬಗ್ಗೆ ಶಿಸ್ತಿನ ಬಗ್ಗೆ ತಿಳಿಸಿಕೊಟ್ಟವರು ನಾವೇ ಅದನ್ನು ನಾವೇ ಪಾಲಿಸುತ್ತಿಲ್ಲ. ಅದಕ್ಕಾಗಿ ನಿಮ್ಮ ಧ್ವನಿಯಲ್ಲಿ ಒಂದು ಸಲ ವಿವರಣೆ ಕೊಡಿ ಸರ್ ಇದರ ಬಗ್ಗೆ ವಿಡಿಯೋ ಮಾಡಿ ಸರ್ ದಯವಿಟ್ಟು
narulla srkk
narulla srkk - 3 ਮਹੀਨੇ ਪਹਿਲਾਂ
Sir namma channagiri channamggi bagge heli sir
Yogesh N
Yogesh N - 3 ਮਹੀਨੇ ਪਹਿਲਾਂ
Sir can you give us.. information about Garuda purana.....
manju nh
manju nh - 3 ਮਹੀਨੇ ਪਹਿਲਾਂ
ನಾಯಕರ ಹೆಮ್ಮೆಯ ದೇವರು
Ranganatha G
Ranganatha G - 3 ਮਹੀਨੇ ਪਹਿਲਾਂ
ಸರ್ ನೀವು ನಮಗೆ ಗುರುಗಳು ಸರ್ ನಿಮ್ಮಲ್ಲಿ ಒಂದು ವಿನಂತಿ. ಹರಳಯ್ಯ ಎಂಬ 12ನೇ ಶತಮಾನದ ಬಸವಣ್ಣನವರ ಸಮಕಾಲೀನ ಅವರ ವ್ಯಕ್ತಿತ್ವ ಮತ್ತು ಅವರ ಚರಿತ್ರೆಯನ್ನು ದಯವಿಟ್ಟು ತಿಳಿಸಿ ಗುರುಗಳೇ
Arun Kumar R Nayak Arun Kumar R Nayak
Arun Kumar R Nayak Arun Kumar R Nayak - 3 ਮਹੀਨੇ ਪਹਿਲਾਂ
Wow Lovely..
Super sir
Jamba Raj
Jamba Raj - 3 ਮਹੀਨੇ ਪਹਿਲਾਂ
India 🙏💪🚩⛳👍
Chethan M J
Chethan M J - 3 ਮਹੀਨੇ ਪਹਿਲਾਂ
shivappanayaka shimoga avr bage mahithi kodi
Cheluva Raj
Cheluva Raj - 3 ਮਹੀਨੇ ਪਹਿਲਾਂ
Sir please do vidio about madakari nayaka
prakash prathap
prakash prathap - 3 ਮਹੀਨੇ ਪਹਿਲਾਂ
೧.ಈಸುರು ದಂಗೆ ಸ್ವತಂತ್ರ ಚಳುವಾಳಿ ಬಗ್ಗೆ ಮಾಹಿತಿ ನಿಡಿ.
೨.ಭಾರತದಲ್ಲಿ ನಡೆಯೂತಿರುವ ಭ್ರಾಷ್ಟಾಚಾರದ ವಿಡಿಯೋ ಮಾಡಿ.
೩. ಮುಂಬರುವಾ ಎಲೆಕ್ಟ್ರಾನಿಕ್ ವಾಹನಗಾಳ ಉಪಾಯೋಗದ ಬಗ್ಗೆ ತಿಳಿಸಿ.
೪. ತಿರುಪತಿಯ ಇತಿಹಾಸ ಮತ್ತು ಅಲ್ಲಿನ ರಹಸ್ಯ ತಿರುಪತಿಯ ಅಳಿದ ರಾಜಾರು ಮತ್ತು ದೇವಸ್ಥಾನ ನಿರ್ಮಾಣ, ದೇವಸ್ತಾನದ ಆರ್ಥಿಕಥೆಯಾ ಬಗ್ಗೆ ಮೈಸುರು ರಾಜರು ನಿಡಿರುವ ಕೊಡುಗೆ ತಿಳಿಸಿ.
೫. ಗಾಂದೀಯನ್ನು ಗುಡ್ಸೆ ಕೊಂದಿದ್ದು ಇದರ ಬಗ್ಗೆ ವಿಡಿಯೋ ಮಾಡಿ.
೬. ಕೋಲಾರ ದ ಕೈವರ ಕ್ಷೇತ್ರದ ಬಗ್ಗೆ ತಿಳಿಸಿ.
೭. ಹಣ , ಚಿನ್ನ ಆಸ್ತಿ, ಏತಕೆ ಯವಾಗ ಜಾರಿಗೆ ಬಂತು ಇದರ ಬಗೆ ತಿಳಿಸಿ.
೮.ಟಿಪ್ಪುಸುಲ್ತಾನನ ಅಡಳಿತ ಮತ್ತು ಅವನ ಮಂತ್ರಿಗಳು ಮತ್ತು ಅಭಿವೃದ್ಧಿ ತಿಳಿಸಿ.
೯. ಡಾ.ವಿಷ್ಣುವರ್ಧನ್ ಸಿನಿಮಗಳು,ಪ್ರಶಸ್ತಿ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆ, ದೊರೆಯಬೆಕಿದ್ದ ಪ್ರಶಸ್ತಿಗಳ ಬಗ್ಗೆ ತಿಳಿಸಿ.
೧೦.ಕನ್ನಡ ಮತ್ತು ಇಂಗ್ಲಿಷ್ ಭಾಷೆ ಉದ್ಯೊಗದಲ್ಲಿನ ಪ್ರಭವ ಮತ್ತು ಶಾಲೆಯಲ್ಲಿ ಯಾವ ಮಾದ್ಯಮ ಇದ್ದರೆ ಉಪಯುಕ್ತ . ? ತಿಳಿಸಿ
HANAMANT PHULE
HANAMANT PHULE - 4 ਮਹੀਨੇ ਪਹਿਲਾਂ
ಗಾಂಧಿ ಮತು ಘೋಡ್ಸ್ ಅವರ ಭಗೆ ಹೇಳಿ sir plz
Nagabhushan Nagabhushan
Nagabhushan Nagabhushan - 4 ਮਹੀਨੇ ਪਹਿਲਾਂ
Sir please nive ella kathenu nive heli
ತಿಪ್ಪೇರುದ್ರ ನಾಯಕ
ತಿಪ್ಪೇರುದ್ರ ನಾಯಕ - 4 ਮਹੀਨੇ ਪਹਿਲਾਂ
ಕರ್ನಾಟಕಕ್ಕೆ ವಾಲ್ಮೀಕಿ ನಾಯಕರ ಕೊಡುಗೆ ಅಪಾರವದದ್ದು🚩🚩🚩
Siddesha N M
Siddesha N M - 5 ਮਹੀਨੇ ਪਹਿਲਾਂ
Sir please Alexander bagge ondu video madi
Ganesh Naik
Ganesh Naik - 5 ਮਹੀਨੇ ਪਹਿਲਾਂ
Pls sir step by step indian history and karnataka history baagge tilsi
srishail murthy
srishail murthy - 5 ਮਹੀਨੇ ਪਹਿਲਾਂ
ಇವರ ತಂದೆ ಕಸ್ತೂರಿ ರಂಗಪ್ಪ ನಾಯಕನ ಬಗ್ಗೆಯೂ ವಿಡಿಯೋ ಮಾಡಿ ಸರ್ ಕಸ್ತೂರಿ ರಂಗಪ್ಪ ನಾಯಕನ ಬಗ್ಗೆ ಹೇಚ್ಚಿನ ಮಾಹಿತಿಗಳು ಬೇಕ್ದಲ್ಲಿ
ಹಿರಿಯೂರು ತಾಲ್ಲೂಕ್ ವೇಣುಕಲ್ಲುಗುಡ್ಡದ ಮಠದ ಮನೇಲಿ ಸಿಗುತ್ತದೆ
Sunil Shadli
Sunil Shadli - 5 ਮਹੀਨੇ ਪਹਿਲਾਂ
ನೀವು ಮಾಡುತ್ತಿರುವ ಎಲ್ಲ ವಿಡಿಯೋಗಳನ್ನು ಕುರಿತು ಒಂದು ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಹಾಗೂ ಈ ವಿಡಿಯೊದಲ್ಲಿ ಇರುವ ಚಿತ್ರೀಕರಣಕ್ಕೆ ಬಳಸಿರುವ ಚಿತ್ರಗಳು ಶ್ರವಣಬೆಳಗೊಳ ಚಂದ್ರಗಿರಿಯ ಬೆಟ್ಟಕ್ಕೆ ಸಂಬಂಧಪಟ್ಟ ಚಿತ್ರಗಳು ಆ ವಿಷಯವನ್ನು ನಿಮಗೆ ತಿಳಿಸಲು ತಿಳಿಸಲು ಇಚ್ಛಿಸುತ್ತೇನೆ Thank you :)
Chathan Kumar
Chathan Kumar - 5 ਮਹੀਨੇ ਪਹਿਲਾਂ
Sirnevu sarala jeevana Chanel history kodtidrala andhu nanage thumba esta,,, sir hagene kalasti anta helidre e kalalstige hogidaga nange kelavara abipraya heludru tirupati darshan madi nanthara kalasti hogibarbeku antha,,,Edu yeke antha nange egalu tilkobeku anta ,,,sir nima mukantara nana ondu bedike
Dhananjay Nayak
Dhananjay Nayak - 5 ਮਹੀਨੇ ਪਹਿਲਾਂ
Dore
maruthimadakari madakarimaruthi
maruthimadakari madakarimaruthi - 5 ਮਹੀਨੇ ਪਹਿਲਾਂ
ಸರ್ ಗಂಡು ಗಲಿ ಕುಮಾರರಾಮ ಬಗ್ಗೆ ಮಾಹಿತಿ ನೀಡಿ....
Hakka Bukka KURUBAS
Hakka Bukka KURUBAS - 7 ਮਹੀਨੇ ਪਹਿਲਾਂ
pallavara bagge haki
Hakka Bukka KURUBAS
Hakka Bukka KURUBAS - 7 ਮਹੀਨੇ ਪਹਿਲਾਂ
madurai yali Karnataka flag harisida vijayanagar King kampan bagge haki please
Hakka Bukka KURUBAS
Hakka Bukka KURUBAS - 7 ਮਹੀਨੇ ਪਹਿਲਾਂ
hakka bukka, proudadevarya,shir krishna devaray, bagge information haki please
vinaykumara m
vinaykumara m - 7 ਮਹੀਨੇ ਪਹਿਲਾਂ
Nathu ram godse bagge video kodi
Akash Akash
Akash Akash - 7 ਮਹੀਨੇ ਪਹਿਲਾਂ
Tell me about mukkunda village sindhanur taluk raichur district
Umesh kr Umesh kr
Umesh kr Umesh kr - 7 ਮਹੀਨੇ ਪਹਿਲਾਂ
Jai Nayaka. Jai Karnataka
Raj shekar
Raj shekar - 7 ਮਹੀਨੇ ਪਹਿਲਾਂ
ಸರ್...ಕ್ರಿಸ್ತ ಶಕ ಮತ್ತು ಕ್ರಿಸ್ತ ಪೂರ್ವದ ಲೆಕ್ಕಾಚಾರ ಹೇಗೆ ಎಂದು ತಿಳಿಸಿಕೊಡಿ...
A.D And B.C ಅಂದ್ರೆ ಏನು!
ಕ್ರಿಸ್ತ ಪೂರ್ವದಲ್ಲಿ ವರ್ಷಗಳು ಕಡಿಮೆ ಆಗುತ್ತಾ ಹೋಗುತ್ತಂತೆ ಅದು ಹೇಗೆ ತಿಳಿಸಿ ಕೊಡಿ @Media masters
AK sachin
AK sachin - 7 ਮਹੀਨੇ ਪਹਿਲਾਂ
Sir please upload story regarding murder( poisoning)of krishnadevaraya's son..who all where involved in it...
Patarad P
Patarad P - 7 ਮਹੀਨੇ ਪਹਿਲਾਂ
ಧನ್ಯವಾದಗಳು ಗುರುಗಳೆ ಇಂತಹ ಅದ್ಭುತ ಮಾಹಿತಿಗೆ ಜೈ ವಾಲ್ಮೀಕಿ, ಜೈ ನಾಯಕ ಜೈ ಕನ್ನಡಾಂಬೆಗೆ ಜೈ ಎಚ್ಚಮ್ಮ ನಾಯಕ
nagendr pavan
nagendr pavan - 7 ਮਹੀਨੇ ਪਹਿਲਾਂ
Sir tumkur devrayan Durga yoganarsimha n boganatsimha na bagge history Heli adara mahithi thilsi
Sharath Chokodi
Sharath Chokodi - 7 ਮਹੀਨੇ ਪਹਿਲਾਂ
ನಾಟ್ಯರಾಣಿ ಶಾಂತಲೆಯ ಕುರಿತ ಮಾಹಿತಿ ತಿಳಿಸಿ ..ದಯವಿಟ್ಟು
Prithi Kk
Prithi Kk - 7 ਮਹੀਨੇ ਪਹਿਲਾਂ
Jai nayaka
PRAKASHA palegar TJ
PRAKASHA palegar TJ - 7 ਮਹੀਨੇ ਪਹਿਲਾਂ
Jai nayaka
Shrinivas shri
Shrinivas shri - 7 ਮਹੀਨੇ ਪਹਿਲਾਂ
Nivu kodo ithihasada mahiti super sir
Nagaraju Nagaraju
Nagaraju Nagaraju - 7 ਮਹੀਨੇ ਪਹਿਲਾਂ
Murane govinda history rashtra kuta
Vinayaka Angadi
Vinayaka Angadi - 7 ਮਹੀਨੇ ਪਹਿਲਾਂ
Super
Ravi Kumar
Ravi Kumar - 7 ਮਹੀਨੇ ਪਹਿਲਾਂ
Nimma mathina shaili tumbaa chanagide
BAGAVAN DAS
BAGAVAN DAS - 7 ਮਹੀਨੇ ਪਹਿਲਾਂ
Supper
Amar R Obalapura
Amar R Obalapura - 7 ਮਹੀਨੇ ਪਹਿਲਾਂ
Nicely explained sir
Ujwala Rao Bhatt
Ujwala Rao Bhatt - 7 ਮਹੀਨੇ ਪਹਿਲਾਂ
Kudoos to you sir.. very good information.. dhanyavadagalu.. proud to be a kannadiga
sagar nayak
sagar nayak - 7 ਮਹੀਨੇ ਪਹਿਲਾਂ
Uttar Kannada Da Henje Nayak na bagge video madi plz
Abhilash 84
Abhilash 84 - 7 ਮਹੀਨੇ ਪਹਿਲਾਂ
Sir swamy ayyappana nagge devasthana mele nadedha dhaaliya bagge video madi
Tejuraju S V
Tejuraju S V - 7 ਮਹੀਨੇ ਪਹਿਲਾਂ
ತಾಳಿಕೋಟೆ ಯುದ್ಧದ ಬಗ್ಗೆ ಮಾಹಿತಿ ನೀಡಿ ಸರ್
hiremath madival
hiremath madival - 7 ਮਹੀਨੇ ਪਹਿਲਾਂ
Tnx for nyc1
Vijay vishnu
Vijay vishnu - 7 ਮਹੀਨੇ ਪਹਿਲਾਂ
Sir make video on how to break chakravyuha by abhimanyu
darshan hegde
darshan hegde - 7 ਮਹੀਨੇ ਪਹਿਲਾਂ
Natrodamas bagge video madi
King Raam Nayak
King Raam Nayak - 7 ਮਹੀਨੇ ਪਹਿਲਾਂ
Pls response madi
King Raam Nayak
King Raam Nayak - 7 ਮਹੀਨੇ ਪਹਿਲਾਂ
Mysore palegar maaranayaka story beku
King Raam Nayak
King Raam Nayak - 7 ਮਹੀਨੇ ਪਹਿਲਾਂ
Sir nanage one information beku
King Raam Nayak
King Raam Nayak - 7 ਮਹੀਨੇ ਪਹਿਲਾਂ
Sir nimma ella video super
Ramesh Vishnu
Ramesh Vishnu - 7 ਮਹੀਨੇ ਪਹਿਲਾਂ
ಸರ್ ನಿಮ್ಮ ಧ್ವನಿ& ನೀವು ಮಾಡೋ ವಿಡಿಯೋಗಳು&ಅದರ ತಕ್ಕಂತೆ ಮೂಸಿಕ್ ಕೂಡ ಬಹಳ ಇಷ್ಟ ಸರ್. ಸರ್ ನಾನು ಈ ಎಚ್ಚಾಮ್ಮ ನಾಯಕನ ಬಗ್ಗೆ ನಾನು ೫ನ್ ತರಗತಿಯಲ್ಲಿ ಓದಿದ್ದೇನೆ ಸರ್ ಆದರೆ ಅಷ್ಟೊಂದು ವಿಷಯ ಗೊತ್ತಿರಲಿಲ್ಲ ಸರ್ ಆದರೆ ಇವತ್ತು ನೀವು ಮಾಡಿರೋ ವಿಡಿಯೋ ನೋಡಿ ಬಹಳ ಖುಷಿಯಾಯಿತು ಸರ್. ಬಹಳ ಸಂತಸದ ವಿಷಯ ಸರ್. ಸರ್ ಹಾಗೆ ಎಚ್ಚಮ್ಮಾ ನಾಯಕರ ಭಾಷೆ ಯಾವುದು ಆಗಿತ್ತು ಎನ್ನುವುದು ತಿಳಿಸಿ ಸರ್....! ನಮಸ್ಕಾರ ಸರ್
girish madiwal
girish madiwal - 7 ਮਹੀਨੇ ਪਹਿਲਾਂ
Namge olle mahiti kotri sir.....namge istond details gottirlilla.......thank u so much sir......
Aravind I
Aravind I - 7 ਮਹੀਨੇ ਪਹਿਲਾਂ
ಬಿಜಾಪುರ ಸುಲ್ತಾನರು ಹಂಪಿ ಗೆದ್ದ ನಂತರ
ಸುಲ್ತಾನರು ಮುಂದೆಯೇ ಏನ ಆದರೂ ಹೇಳಿ ದಯವಿಟ್ಟು
ನಂಗೆ ಎಲ್ಲೂ ಅವರ history ಸಿಗ್ತಾ ಇಲ್ಲ
pramod shetty
pramod shetty - 7 ਮਹੀਨੇ ਪਹਿਲਾਂ
after that all sulthans are died
Aravind I
Aravind I - 7 ਮਹੀਨੇ ਪਹਿਲਾਂ
Plz ದಯವಿಟ್ಟು ಹೇಳಿ
vallabh patil
vallabh patil - 7 ਮਹੀਨੇ ਪਹਿਲਾਂ
Before to Hirannaiah, Sri Garuda Sadashivrao created and enacted a play about Yachchamanayka afterwards Late Shri Korati Shrinivas Rao writes novel on Yachchamanayka
Koushik Koushik
Koushik Koushik - 7 ਮਹੀਨੇ ਪਹਿਲਾਂ
Sir I requested more than 10 times. Make a videos of Nolambas who ruled a Karnataka and other parts of Andhra Pradesh and Tamil nadu for more than 3 centuries.
manjunath a
manjunath a - 7 ਮਹੀਨੇ ਪਹਿਲਾਂ
Thumba dhanyavadagalu sir
Manu D
Manu D - 7 ਮਹੀਨੇ ਪਹਿਲਾਂ
Sr super
ਅੱਗੇ